Showing posts with label
ತಾಯಿ ಕಥೆ
.
Show all posts
Showing posts with label
ತಾಯಿ ಕಥೆ
.
Show all posts
Thursday, 25 April 2013
ತಾಯಿ ಕಥೆ
ಮಕ್ಕಳಿಗೆ ತಂದೆಯೊಂದಿಗೆ ಮಾತನಾಡಲು ಭಯ . ಅವರ ಎಲ್ಲಾ ಬೇಡಿಕೆಗಳನ್ನು ತಾಯಿಗೆ ತಿಳಿಸುತ್ತಿದ್ದರು .ತಾಯಿ ತಂದೆಗೆ ತಿಳಿಸುತ್ತಿದ್ದಳು . ತಾಯಿ ಮಕ್ಕಳ ಪ್ರತಿನಿಧಿಯಂತಿದ್ದಳು . ಒಂದು ದಿನ ತಾಯಿ ಮರಣ ಹೊಂದಿದಳು . ಅದರೊಂದಿಗೆ ಮಕ್ಕಳ ಬೇಡಿಕೆಗಳೂ ನಿಂತವು .
Older Posts
Home
Subscribe to:
Comments (Atom)